ಕುಳ್ಳನ ಮದುವೆ
ಕುಳ್ಳನ ಮದುವೆ
ಕುಳ್ಳನ ಮದುವೆಗೆ ಹೊರಟರು ಹುಡುಗರು...
ಯಾರು ಬರುವರೋ ಯಾರು ಇಲ್ಲವೋ
ತಿಳಿಯದೆ ಸಿ.ಎಂ ಬರೆದನು ಪತ್ರವ...
ಉತ್ತರ ಬಂದಿತು ಸಾವಿರಾರು
ಹೋಗುವರು ಮಾತ್ರ ಆರೇ ಆರು
ಕುಳ್ಳನ ಮದುವೆ
ಕುಳ್ಳನ ಮದುವೆ
ಕುಳ್ಳನ ಮದುವೆಗೆ ಹೊರಟರು ಹುಡುಗರು...
ಸಿ.ಎಂ ಪುಯ್ಯ ಪೇಟಿಯೊಂದಿಗೆ
ಹಲ್ಲಿ ಪಾಂಡು ಬೆಂಗಳೂರಿನಿಂದ
ಬಟ್ಟೆ ಬರುವನು ಬಾಂಬೆ ದೇಶದಿಂದ
ಡರಡಿಯು ಹೊರಟನು ಚೆನ್ನೈನಿಂದ
ಕುಳ್ಳನ ಮದುವೆ
ಕುಳ್ಳನ ಮದುವೆ
ಕುಳ್ಳನ ಮದುವೆಗೆ ಹೊರಟರು ಹುಡುಗರು...
ಹುಡುಗರ ಮನಸಲಿ ಏನೋ ಹರುಷ
ಉಡುಪಿಯ ಸೇರಲು ಅದೇನೋ ತವಕ
ಸಂಭ್ರಮ ತುಂಬಿದೆ ಹುಡುಗರಲಿ
ರೈಲಲಿ ಹೋಗೋದೋ ಬಸ್ಸಲಿ ಹೋಗೋದೋ
ಚರ್ಚೆಯು ನಡೆದಿದೆ ರಭಸದಲಿ
ಕುಳ್ಳನ ಮದುವೆಯು ಒಂದು ನೆಪ
ಎಂಎಂ ಆಡೋದು ನಿಜವಾದ ಸುಖ
ಕುಳ್ಳನ ಮದುವೆ
ಕುಳ್ಳನ ಮದುವೆ
ಕುಳ್ಳನ ಮದುವೆಗೆ ಹೊರಟರು ಹುಡುಗರು
ವಿಷ
(ವಿ ಶಂಕರ್)
Monday, June 7, 2010
Subscribe to:
Posts (Atom)